Icanreply유튜브 인기 댓글 실시간 랭킹
← 뒤로

ರಾಜ್ಯ ರಾಜಕಾರಣದ ಬಹುದೊಡ್ಡ ಸೀಕ್ರೆಟ್!ಡೀಲ್ ಮಾಡಿದ್ಯಾರು? ಮಾಜಿ ಸಭಾಪತಿ ಬಿಚ್ಚಿಟ್ಟ ರಹಸ್ಯ KARNATAKA POLITICS

ReVIEW by Soukhya Gaonkar · 137K views

YouTube에서 보기

인기 댓글

1위@kalpataru18361 day ago

ಇಂದಿನ ದಿನ ಶಿಕ್ಷಣ ಅಧೋಗತಿಗೆ ಇಳಿದಿದೆ. ಮಕ್ಕಳು ಏನೂ ಕಲಿಯುತ್ತಿಲ್ಲ. ಭಾಷಾ ಕಲಿಕೆಯಂತೂ ಹೇಳಲಿಕ್ಕೆ ಆಗಲ್ಲ.번역 보기

👍 7 좋아요

댓글 0

· 로그인 없이 익명 동물 이름으로 참여합니다

2위@ananthakrishnags24881 day ago

ಸ್ವಾಮಿ ಬಸವರಾಜ ಹೊರಟ್ಟಿ ಅವರೇ ನಿಮ್ಮ ಈ ಸಂದರ್ಶನ ನಿಮ್ಮ ಉದ್ಯೋಗ ರಾಜಕೀಯ ಹಾದಿ ಸಾಂಸಾರಿಕ ವಿಚಾರಗಳನ್ನು ತಿಳಿದು ಸಂತೋಷವಾಯಿತು ಲೋಕಸಭಾ ಸ್ಪೀಕರ್ ಕಚೇರಿಯಲ್ಲಿ ಬರೆದಿದ್ದ ಸಂಗತಿ ನೀವು ತಿಳಿಸಿದ್ದು ಬಹಳ ಪ್ರೀತಿ ಆಯ್ತು ನಿಮಗೆ ದೇವರು ಒಳ್ಳೆಯದು ಮಾಡಲಿ ನಿಮ್ಮ ತಾಯಿ ಹೇಳಿದಾಗೆ ಧರ್ಮಪತ್ನಿ ಹೇಳಿದ ಹಾಗೆ ನೀವು ಇನ್ನುನಿವೃತ್ತಿ ಜೀವನದ ಸುಖ ಪಡಿರಿ ಎಂದು ನಾನು ಬಯಸುತ್ತೇನೆ. ಎಷ್ಟೇ ಸೇವೆ ಸಲ್ಲಿಸಿದರು ನಿವೃತ್ತಿ ಜೀವನದ ಉಲ್ಲಾಸವೇ ಬೇರೆ. ನಾನು ಒಬ್ಬ ನಿವೃತ್ತ ಸರ್ಕಾರಿ ನೌಕರರ. ಸುಖವಾಗಿದ್ದೇನೆ. ನನ್ನ ಸುಖಕ್ಕೆ ನನ್ನ ಮನಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಂಡು ಇನ್ನೊಬ್ಬರಿಗೆ ತಾಳೆ ಹಾಕಿ ಜೀವನ ಮಾಡುವುದನ್ನು ಕಲಿಯಲಿಲ್ಲ. ನನ್ನ ಜೀವನ ಶೈಲಿ ನನ್ನದೇ ಆದ ಹಾದಿಯಲ್ಲಿತ್ತು. ನಾನು ಉದ್ಯೋಗಕ್ಕೆ ಸೇರಿದ ದಿನ ಹೊಂದಿದ ಹುದ್ದೆ ಬಿಟ್ಟರೆ ನಿವೃತ್ತಿ ಆಗುವಾಗಲೂ ಅದೇ ಹುದ್ದೆಯಲ್ಲಿ ನಿವೃತ್ತನಾದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಜಾತಿ ಮತ ಭೇದ ಇದೆಲ್ಲದಕ್ಕಿಂತ ಲೂ ಸಾಮಾನ್ಯ ಜನರ ಜೊತೆ ಹೊಂದಿಕೊಂಡು ಬಾಳುವುದೇ ಒಂದು ದೊಡ್ಡ ಮನೋಜ ಸ್ಥಿತಿ. ನೀವು ಸಹ ಇದನ್ನೇ ಅಳವಡಿಸಿಕೊಂಡು ಇದ್ದೀರಿ. ಒಳ್ಳೆಯದಾಗಲಿ ಅನಂತಕೃಷ್ಣ ನಿವೃತ್ತ ಅಬಕಾರಿ ರಕ್ಷಕ. ನನಗೆ ತಮ್ಮೊಂದಿಗೆ ಮಾತನಾಡಬೇಕು ಎಂಬ ಬಯಕೆ. ತಮ್ಮ ನಂಬರ್ ನನ್ನ ಬಳಿ ಇಲ್ಲ. ನನ್ನ ನಂಬರ್ ಗೆ ತಮ್ಮ ನಂಬರ್ ಕಳುಹಿಸಿದರೆ ತಕ್ಷಣವೇ ನಾನು ತಮ್ಮೊಂದಿಗೆ ಮಾತನಾಡಲು ಉತ್ಸುಕನಾಗಿದ್ದೇನೆ.번역 보기

👍 9 좋아요

댓글 0

· 로그인 없이 익명 동물 이름으로 참여합니다

3위@dhayanandhr1 day ago

ಕಳೆದ 2 ತಿಂಗಳಿಂದ SIR ನೆಡೆಯುತ್ತ ಇರುವುದ ರಿಂದ ಸರ್ಕಾರಿ ಶಾಲೆ ಗಳಲ್ಲಿ ಪಾಠ ನೆಡೆಯುತ್ತಿಲ್ಲ, ಮಕ್ಕಳ ಗತಿ ಗೋವಿಂದ ಯಾರು ಗಮನಿಸುತ್ತಿಲ್ಲ?번역 보기

👍 5 좋아요

댓글 0

· 로그인 없이 익명 동물 이름으로 참여합니다

관련 영상

Candace Owens & Jason Lee Go Head-to-Head on Politics, Race, MAGA & More | The Jason Lee ShowI Investigated Africa's Most Corrupt PoliticianNetanyahu Knew About The Hamas Attack? | Shocking Revelations Rock Israeli Politics | Akash BanerjeeSweden Heads to Polls: Another Far-Right Government in Europe? | The Palki Sharma Show | IGRFace-covering clothing at protests; politicians do nothing!What Happens When Trump is Gone? #psychology #politics #lucasbean #trumpALERT: FBI & Trump make INSANE election announcementPolitics Chat, September 10, 2026
Icanreply유튜브 인기 댓글 실시간 랭킹위젯 임베드이용약관개인정보처리방침로그인 없이 익명 동물 이름으로 참여합니다