Icanreply유튜브 인기 댓글 실시간 랭킹
← 뒤로

VIDEO Movie–Official Kannada Trailer | Found Footage Horror | Dheekshithh Shetty |Srinidhi Bengaluru

Dhee Cinemas और Srinidhi Bengaluru · 1 लाख व्यू

YouTube에서 보기

인기 댓글

1위@SrinidhiBengaluru21 घंटे पहले

ನಮಸ್ಕಾರ ಪ್ರೇಕ್ಷಕ ಮಹಾಪ್ರಭುಗಳೇ... 🙏❤️ ನಾನು ನಿಮ್ಮ ಶ್ರೀನಿಧಿ ಬೆಂಗಳೂರು. 'ಬ್ಲಿಂಕ್' ಸಿನಿಮಾ ಹಾಗೂ 'ಜೆರಾಕ್ಸ್' ವೆಬ್ ಸಿರೀಸ್ ಮೂಲಕ ನನ್ನನ್ನು ಅಪ್ಪಿಕೊಂಡ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಆ ಎರಡು ಹೆಜ್ಜೆಗಳಿಗೆ ನೀವು ತೋರಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲವೇ ಇಂದು ನನ್ನ ಈ ಮೂರನೇ ಪ್ರಯೋಗಕ್ಕೆ ಅತಿದೊಡ್ಡ ಶಕ್ತಿ. ✨ ಈ ವಿಭಿನ್ನವಾದ ಟ್ರೈಲರ್ ಹಿಂದಿನ ಕಥೆ ಎಂದರೆ, ಹಾಲಿವುಡ್‌ ಮಟ್ಟದ ಇಂತಹದೊಂದು ಹೊಸತನವನ್ನು ನಾವು ನಮ್ಮ ಕನ್ನಡದಲ್ಲೂ ಯಾಕೆ ಮಾಡಬಾರದು ಅನ್ನೋ ಒಂದು ಸಣ್ಣ ಹಟ. "ರಿಲೀಸ್‌ಗೆ 20 ದಿನ ಮುಂಚೆಯೇ ಸಿನಿಮಾ ತೋರಿಸಿದರೆ ಏನಾಗುತ್ತೋ?" ಅನ್ನೋ ಭಯಕ್ಕಿಂತ, "ನಮ್ಮ ಪ್ರೇಕ್ಷಕರಿಗೆ ಒಳ್ಳೆಯ ಕಂಟೆಂಟ್ ಕೊಟ್ಟರೆ ಅವರು ಖಂಡಿತಾ ಕೈಬಿಡಲ್ಲ" ಅನ್ನೋ ದೃಢವಾದ ನಂಬಿಕೆಯೇ ಗೆದ್ದಿತು. ಆ ನಂಬಿಕೆಯಿಂದಲೇ ನಿಮಗಾಗಿ ಮುಂಚಿತವಾಗಿ ಸಿನಿಮಾ ತೋರಿಸಿ, ನಿಮ್ಮ ಆ ನೈಜ ಪ್ರತಿಕ್ರಿಯೆಗಳನ್ನೇ ಇಟ್ಟುಕೊಂಡು ಈ ಟ್ರೈಲರ್ ಮಾಡಿದ್ದೇವೆ. 🥺🎬 ನಿಮ್ಮ ಈ ಪ್ರೀತಿ, ಹಾರೈಕೆ ನನ್ನ ಮೇಲೆ ಸದಾ ಹೀಗೇ ಇರಲಿ. ಇದೇ ಸೆಪ್ಟೆಂಬರ್ 11ಕ್ಕೆ 'ವೀಡಿಯೊ' (Video) ರಾಜ್ಯಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ದಯವಿಟ್ಟು ಥಿಯೇಟರ್‌ಗೆ ಬನ್ನಿ, ನಿಮ್ಮ ಆಶೀರ್ವಾದವೇ ನನ್ನಂತಹ ಹೊಸಬರಿಗೆ ಶ್ರೀರಕ್ಷೆ! 💛❤️번역 보기

👍 212 좋아요

댓글 0

· 로그인 없이 익명 동물 이름으로 참여합니다

2위@chetanchirag23313 घंटे पहले

It reminds 6-5=2😮번역 보기

👍 56 좋아요

댓글 0

· 로그인 없이 익명 동물 이름으로 참여합니다

3위@fun_kannada2821 घंटे पहले

Mysuru ali maadi DRC번역 보기

👍 72 좋아요

댓글 0

· 로그인 없이 익명 동물 이름으로 참여합니다

관련 영상

LEGO Official Trailer Recreation | Avengers: Doomsday | In Theaters December 18THE VVAAN - Official Teaser | Sidharth Malhotra | Tamannaah Bhatia | In Cinemas 25th Sept 2026BattleToads & Double Dragon 2026 movie trailer #movie #battletoads #fyp #doubledragonHaiwaan - Official Trailer | Akshay Kumar, Saif Ali Khan, Boman, Shriya, Saiyami | PriyadarshanMAHAKALI: Shukracharya's War Cry (Hindi)| Akshaye Khanna, Sriya Reddy | Prasanth Varma | RKD | PujaThe Gentlemen: Season 2 | Official Trailer | NetflixBUDDY | अंतिम ट्रेलर (2026) | शुक्रवार को सिनेमाघरों में!Brothers — Official Trailer | Apple TV
Icanreply유튜브 인기 댓글 실시간 랭킹위젯 임베드로그인 없이 익명 동물 이름으로 참여합니다